<ಗದುಗಿನ ಭಾರತ ಪದಕೋಶ
ಲ,
 1.		ಲಂಘಿಸಿತು, ಹಾರಿತು, ಭೀಷ್ಮ ಪರ್ವ,5,26
 2.		ಲಂಪಟ, ಆಸಕ್ತಿಯುಳ್ಳವನು, ವಿರಾಟ ಪರ್ವ,10,0
 3.		ಲಂಪಟರು, ಗೀಳಿನವರು, ಭೀಷ್ಮ ಪರ್ವ,1,4
 4.		ಲಂಬಳ, ಬಾಗಿಲಿನ ಚೌಕಟ್ಟು, ವಿರಾಟ ಪರ್ವ,10,47
 5.		ಲಂಬಿಸು, ವಿಸ್ತಾರವಾಗು, ಗದಾ ಪರ್ವ,4,19, , 
 6.		ಲಕುಟ, ಲಕುಡ, ಕರ್ಣ ಪರ್ವ,20,6
 7.		ಲಕ್ಕ, ಲಕ್ಷ, ಕರ್ಣ ಪರ್ವ,15,3
 8.		ಲಕ್ಕ, ಒಂದು ಲಕ್ಷ, ವಿರಾಟ ಪರ್ವ,4,58
 9.		ಲಕ್ಷಣ, ವಿಶಿಷ್ಟ ಗುಣ, ಆದಿ ಪರ್ವ,12,18
 10.		ಲಕ್ಷಣ, ಲಕ್ಷಣಕುಮಾರ, ದ್ರೋಣ ಪರ್ವ,5,73
 11.		ಲಕ್ಷ್ಮಿಯ ನಾಡು, ಸಂಪದ್ಭರಿತ ಪ್ರದೇಶ, ವಿರಾಟ ಪರ್ವ,4,13
 12.		ಲಕ್ಷ್ಯ, ಪಣ, ಗದಾ ಪರ್ವ,7,34
 13.		ಲಕ್ಷ್ಯ, ಗುರಿ, ಭೀಷ್ಮ ಪರ್ವ,6,38
 14.		ಲಕ್ಷ್ಯ, ಗುರಿ , ಭೀಷ್ಮ ಪರ್ವ,3,84
 15.		ಲಗ್ಗೆ, ಬಹುವಾದ್ಯ, ಅರಣ್ಯ ಪರ್ವ,21,68
 16.		ಲಗ್ಗೆ, ಮುತ್ತಿಗೆ , ಶಲ್ಯ ಪರ್ವ,3,73
 17.		ಲಗ್ಗೆ, ವಾದ್ಯಧ್ವನಿಗಳ ಮೇಳ , ಗದಾ ಪರ್ವ,4,55
 18.		ಲಗ್ಗೆ, ಧಾಳಿ, ಶಲ್ಯ ಪರ್ವ,2,58
 19.		ಲಗ್ಗೆ ಮಸಗಿತು, ದಾಳಿ ಹೆಚ್ಚಿತು, ಭೀಷ್ಮ ಪರ್ವ,4,10
 20.		ಲಗ್ಗೆಪರೆ, ರಣತಮ್ಮಟೆ, ಭೀಷ್ಮ ಪರ್ವ,8,33
 21.		ಲಗ್ಗೆಯಲಿ, ಮೇಲಿಂದ ಮೇಲೆ ಬಿದ್ದು, ದ್ರೋಣ ಪರ್ವ,4,52
 22.		ಲಗ್ಗೆವರೆ, ಲಗ್ಗೆ+ಹರೆ ವಾದ್ಯ (ಘೋಷ), ವಿರಾಟ ಪರ್ವ,4,33
 23.		ಲಗ್ಗೆವರೆ, ವಾದ್ಯಘೋಷ, ವಿರಾಟ ಪರ್ವ,8,69
 24.		ಲಗ್ಗೆವರೆ, ಯುದ್ಧಭೇರಿ, ವಿರಾಟ ಪರ್ವ,8,2
 25.		ಲಗ್ನದೊಳಿರೆ, ಲಗ್ನದಲ್ಲಿರಲು, ಸಭಾ ಪರ್ವ,3,14
 26.		ಲಘು, ಶೀಘ್ರ, ಆದಿ ಪರ್ವ,7,1
 27.		ಲಘು, ಹಗುರ, ಉದ್ಯೋಗ ಪರ್ವ,4,9
 28.		ಲಜ್ಜಿಸು, ನಾಚಿಕೆಗೊಳಿಸು ಆಣಿಗಳೆ, ಭೀಷ್ಮ ಪರ್ವ,4,18
 29.		ಲಟಕಟಿಸು, ಹೀಗಳೆ, ಕರ್ಣ ಪರ್ವ,13,39
 30.		ಲಟಕಟಿಸು, ಬಳಲು, ಕರ್ಣ ಪರ್ವ,25,6
 31.		ಲಟಕಟಿಸು, ಬಳಲು, ಕರ್ಣ ಪರ್ವ,7,24, , 
 32.		ಲಟಕಟಿಸು, ಅಬ್ಬರಿಸು, ಅರಣ್ಯ ಪರ್ವ,12,40
 33.		ಲಟಕಟಿಸು, ಆಯಾಸಗೊಳ್ಳು, ದ್ರೋಣ ಪರ್ವ,2,77
 34.		ಲಟಕಟಿಸು, ಆತುರಪಡು., ಕರ್ಣ ಪರ್ವ,22,17
 35.		ಲಟಕಟಿಸು, ಚಡಪಡಿಸು, ಆದಿ ಪರ್ವ,13,58
 36.		ಲಟಕಟಿಸು, ಚಕಿತರಾಗು, ಆದಿ ಪರ್ವ,18,18
 37.		ಲತಾಂಗಿ, ಬಳ್ಳಿಯಂತೆ ಕೋಮಲವಾದ ಶರೀರವುಳ್ಳವಳು, ಆದಿ ಪರ್ವ,11,21
 38.		ಲತಾಳಿ, ಬಳ್ಳಿಗಳ ಸಮೂಹ, ಗದಾ ಪರ್ವ,9,1
 39.		ಲಯ, ವಿನಾಶ, ವಿರಾಟ ಪರ್ವ,7,1
 40.		ಲಯಕೃತಾಂತ, ಪ್ರಳಯ ಕಾಲದ ಯಮ, ಗದಾ ಪರ್ವ,9,40
 41.		ಲಯಕೃತಾಂತ, ಪ್ರಳಯಕಾಲದ ಯಮ, ಭೀಷ್ಮ ಪರ್ವ,2,13
 42.		ಲಯಕೃತಾಂತ, ಪ್ರಳಯಕಾಲದ ಯಮ., ಗದಾ ಪರ್ವ,1,9
 43.		ಲಲನೆ, ಹೆಂಗಸು (ಇಲ್ಲಿ, ಗದಾ ಪರ್ವ,11,62
 44.		ಲಲಾಮ, ತಿಲಕ, ಉದ್ಯೋಗ ಪರ್ವ,10,4
 45.		ಲಲಿತ, ಸುಂದರ, ಗದಾ ಪರ್ವ,5,8, 
 46.		ಲಲಿತಕಂಠ, ಚೆಲುವಿನ ಕೊರಳು, ಭೀಷ್ಮ ಪರ್ವ,3,76
 47.		ಲಲಿತಸ್ತರಣ, ಮೆದುವಾದ ಹಾಸಿಗೆ, ಗದಾ ಪರ್ವ,9,28
 48.		ಲವ, ತುಸು/ಸ್ವಲ್ಪ, ಉದ್ಯೋಗ ಪರ್ವ,4,24
 49.		ಲವಣಿ, ಯುದ್ಧದ ಒಂದು ವರಸೆ, ಗದಾ ಪರ್ವ,7,35
 50.		ಲವಣಿಸು, ಹೊಮ್ಮು, ಕರ್ಣ ಪರ್ವ,23,31
 51.		ಲವಣೆ, ನುಸುಳುವಿಕೆ, ಸಭಾ ಪರ್ವ,2,95
 52.		ಲವಲವಿಕೆ, ಹುರುಪು/ಉತ್ಸಾಹ, ಉದ್ಯೋಗ ಪರ್ವ,8,6
 53.		ಲವುಡಿ, ಆಯುಧ ವಿಶೇಷ, ಅರಣ್ಯ ಪರ್ವ,19,53
 54.		ಲಸದಾಚಾರ, ಸದಾಚಾರ, ಭೀಷ್ಮ ಪರ್ವ,3,87
 55.		ಲಹರಿ, ಕಾಂತಿಯುಳ್ಳ ಮಿಂಚು, ಆದಿ ಪರ್ವ,11,29
 56.		ಲಳಿ, ಆವೇಗ , ಶಲ್ಯ ಪರ್ವ,3,73
 57.		ಲಳಿ, ರಭಸ, ಗದಾ ಪರ್ವ,7,51, , 
 58.		ಲಳಿ, ಕೌಶಲ್ಯ, ಅರಣ್ಯ ಪರ್ವ,6,28
 59.		ಲಳಿ, ತಡೆಯಿಲ್ಲದ, ಗದಾ ಪರ್ವ,7,20
 60.		ಲಳಿಮಸಗಿ, ಉತ್ಸಾಹದಲ್ಲಿ ವಿಜೃಂಭಿಸುತ್ತ, ಭೀಷ್ಮ ಪರ್ವ,8,2
 61.		ಲಳಿಯ ಲಹರಿ, ಕಾಂತಿಯ ಅಲೆ, ಸಭಾ ಪರ್ವ,12,35
 62.		ಲಾಕ್ಷಾ ಭüವನ, ಅರಗಿನ ಮನೆ, ಆದಿ ಪರ್ವ,17,7
 63.		ಲಾಗನು, ಕೌಶಲ, ಭೀಷ್ಮ ಪರ್ವ,3, 
 64.		ಲಾಗಿಸು, ಸಿದ್ಧನಾಗು, ಕರ್ಣ ಪರ್ವ,17,2
 65.		ಲಾಗಿಸು, ಹಾರು, ಕರ್ಣ ಪರ್ವ,13,25
 66.		ಲಾಗಿಸು, ಹಾರು , ಗದಾ ಪರ್ವ,7,20,
 67.		ಲಾಗಿಸು, ತಾಗಿಸು, ಗದಾ ಪರ್ವ,7,18
 68.		ಲಾಗಿಸುತ, ಚಾಚುತ್ತಾ, ದ್ರೋಣ ಪರ್ವ,3,37
 69.		ಲಾಗು, ಕಡು, ಭೀಷ್ಮ ಪರ್ವ,3,41
 70.		ಲಾಗು, ಕೌಶಲ , ಆದಿ ಪರ್ವ,5,12
 71.		ಲಾಗು, ಚಲನೆ, ಗದಾ ಪರ್ವ,1,18
 72.		ಲಾಗು, ಚಾತುರ್ಯ, ಭೀಷ್ಮ ಪರ್ವ,2,23
 73.		ಲಾಗುಮಿಗು, ಅತಿಶಯವಾಗು, ವಿರಾಟ ಪರ್ವ,10,54
 74.		ಲಾಗುವೇಗ, ಅತಿಶಯವಾದ ಕೈಚಳಕ, ಆದಿ ಪರ್ವ,15,29
 75.		ಲಾಗುವೇಗ, ಕೈಚಳಕ, ಉದ್ಯೋಗ ಪರ್ವ,3,103
 76.		ಲಾಗುವೇಗ, ಕ್ಷಿಪ್ರ ಚಲನೆಯ ಚಳಕ, ವಿರಾಟ ಪರ್ವ,7,29
 77.		ಲಾಗುವೇಗದ, ವೇಗದ ಕೈಚಳಕದ  ಕಾಲಾನಲ, ಸಭಾ ಪರ್ವ,1,79
 78.		ಲಾಘವ, ಜಾಣ್ಮೆ, ದ್ರೋಣ ಪರ್ವ,6,34
 79.		ಲಾಘವ, ಕೈಚಳಕ, ವಿರಾಟ ಪರ್ವ,7,44
 80.		ಲಾಜ, ಅರಳು, ಸಭಾ ಪರ್ವ,2,53
 81.		ಲಾಜಾವರುಷ, ಅರಳಿನ ಮಳೆ, ಭೀಷ್ಮ ಪರ್ವ,4,92
 82.		ಲಾಜೆ, ಅರಳು, ಸಭಾ ಪರ್ವ,13,7
 83.		ಲಾಭ, ಪ್ರಾಪ್ತಿ, ಆದಿ ಪರ್ವ,15,2
 84.		ಲಾಮಚ, (ಲಾಮಂಚ)ಒಂದು ಬಗೆಯ ಸುವಾಸನೆಯ ಬೇರುಳ್ಳ ಹುಲ್ಲು, ಆದಿ ಪರ್ವ,12,11
 85.		ಲಾಯ, ಕುದುರೆ ಆನೆಗಳನ್ನು ಕಟ್ಟುವ ಜಾಗ, ಗದಾ ಪರ್ವ,9,39
 86.		ಲಾವಕರು, ದುಷ್ಟರು, ಉದ್ಯೋಗ ಪರ್ವ,6,6
 87.		ಲಾವಕರು, ಚಾಡಿಹೇಳುವವರು, ಆದಿ ಪರ್ವ,8,51
 88.		ಲಾವಣಿಗೆ, ಸಮಾವೇಶ, ಕರ್ಣ ಪರ್ವ,8,28
 89.		ಲಾವಣಿಗೆ, ಸಂಗ್ರಹ, ಅರಣ್ಯ ಪರ್ವ,10,57
 90.		ಲಾವಣಿಗೆ, ಆಡಂಬರ ವೈಭವ, ಭೀಷ್ಮ ಪರ್ವ,9,31
 91.		ಲಾವಣಿಗೆ, ಜೋರಿನ, ಶಲ್ಯ ಪರ್ವ,2,21
 92.		ಲಾವಣಿಗೆ, ಧಾರೆ, ಭೀಷ್ಮ ಪರ್ವ,2,17
 93.		ಲಾವಣಿಗೆಗೊಳ್ಳು, ವಶಕ್ಕೆ ತೆಗೆದುಕೊ, ಕರ್ಣ ಪರ್ವ,14,28
 94.		ಲಾವಣ್ಯಾಂಬು, ಬೆವರ ಹನಿ, ಗದಾ ಪರ್ವ,11,17
 95.		ಲಾವುಗೆ, ಪುರಲೆ, ಆದಿ ಪರ್ವ,20,53
 96.		ಲಾಳರಾವುತ, ಲಾಳದೇಶದ ರಾವುತರು, ಭೀಷ್ಮ ಪರ್ವ,4,71
 97.		ಲಾಳವಿಂಡಿಗೆ, ಅಗುಳಿಯ ರೀತಿಯ ಆಯುಧ, ಭೀಷ್ಮ ಪರ್ವ,4,83
 98.		ಲಿಪಿಜ್ಞ, ಬರಹ ಬಲ್ಲವನ್ನು (ಅಕ್ಷರಜ್ಞ), ಉದ್ಯೋಗ ಪರ್ವ,3,89
 99.		ಲೀಲೆ, ಕ್ರೀಡೆ, ಆದಿ ಪರ್ವ,13,26
 100.		ಲುಳಿ, ಬಲು ಚುರುಕಿನಿಂದ, ಭೀಷ್ಮ ಪರ್ವ,3,17
 101.		ಲುಳಿ, ಶೀಘ್ರಗಮನ, ಅರಣ್ಯ ಪರ್ವ,5,13
 102.		ಲುಳಿ, ಕೈಚಳಕ, ಕರ್ಣ ಪರ್ವ,19,35
 103.		ಲುಳಿ, ತೀಕ್ಷ್ಣತೆ, ಭೀಷ್ಮ ಪರ್ವ,4,45
 104.		ಲುಳಿ, ಥಳಥಳಿಸುವ, ಭೀಷ್ಮ ಪರ್ವ,3,20
 105.		ಲುಳಿ, ಚುರುಕು, ಕರ್ಣ ಪರ್ವ,21,12
 106.		ಲುಳಿ, ಚಾಕಚಕ್ಯತೆ, ಆದಿ ಪರ್ವ,7,41
 107.		ಲುಳಿತ, ಶೋಭಿಸುವ, ಭೀಷ್ಮ ಪರ್ವ,8,3
 108.		ಲುಳಿತ, ವ್ಯಾಪಿಸಿದ, ಆದಿ ಪರ್ವ,15,34
 109.		ಲುಳಿತ, ತೊಟ್ಟಿಕ್ಕಿದ, ಉದ್ಯೋಗ ಪರ್ವ,7,27
 110.		ಲುಳಿಯ, ಹರಡಿದ, ದ್ರೋಣ ಪರ್ವ,5,13
 111.		ಲುಳಿಯಂಬು, ವೇಗದ ಬಾಣ, ಕರ್ಣ ಪರ್ವ,18,21
 112.		ಲುಳಿವಡೆದ, ವೇಗ ಪಡೆದುಕೊಂಡ, ಭೀಷ್ಮ ಪರ್ವ,3,2
 113.		ಲುಳಿಸಾರತರ ಲಂಬಿಸಿತು, ಗತಿ ಮಂದವಾಯಿತು., ದ್ರೋಣ ಪರ್ವ,10,23
 114.		ಲೂನ, ಕತ್ತರಿಸಿದ, ಭೀಷ್ಮ ಪರ್ವ,6,3
 115.		ಲೆಕ್ಕಿಸು, ಲೆಕ್ಕಹಾಕು, ಗದಾ ಪರ್ವ,8,14
 116.		ಲೆಪ್ಪದ ಬಲ, ಎರಕವಿಟ್ಟ ಗೊಂಬೆಗಳಂತಿರುವ ಸೈನ್ಯ, ದ್ರೋಣ ಪರ್ವ,17,12
 117.		ಲೆಪ್ಪದುರಗ, ಹಾವಿನ ಬೊಂಬೆ, ದ್ರೋಣ ಪರ್ವ,4,38
 118.		ಲೇಖ, ಬರೆಹ, ಆದಿ ಪರ್ವ,11,14
 119.		ಲೇಸಾಯ್ತು, ಒಳ್ಳೆಯದಾಯ್ತು, ಆದಿ ಪರ್ವ,9,21
 120.		ಲೇಸು, ಒಳ್ಳೆಯದು, ಗದಾ ಪರ್ವ,11,33
 121.		ಲೇಸು ಹೊಲ್ಲೆಹ, ಒಳ್ಳೆಯದು ಕೆಟ್ಟದ್ದು, ವಿರಾಟ ಪರ್ವ,3,2
 122.		ಲೊಟ್ಟಾಲೊಟ್ಟಿ, ರಾಶಿರಾಶಿಯಾಗಿ, ಭೀಷ್ಮ ಪರ್ವ,4,81
 123.		ಲೋಕತ್ರಯ, ಸ್ವರ್ಗ, ಗದಾ ಪರ್ವ,10,21, , 
 124.		ಲೋಕತ್ರಿತಯ, ಮೂರು ಲೋಕಗಳು , ಆದಿ ಪರ್ವ,4,60, , ,  ಪಾತಾಳ, 
 125.		ಲೋಕವಾರ್ತೆ, ಜನಸೂಕ್ತಿ, ವಿರಾಟ ಪರ್ವ,4,16
 126.		ಲೋಕಾಂತರ, ಪರಲೋಕ, ಉದ್ಯೋಗ ಪರ್ವ,4,90
 127.		ಲೋಕಾಯತ, ನಾಸ್ತಿಕ, ಆದಿ ಪರ್ವ,8,51
 128.		ಲೋಕಾಲೋಕ ಪರ್ವತ, ಚಕ್ರವಾಳ ಪರ್ವತ , ಅರಣ್ಯ ಪರ್ವ,7,53
 129.		ಲೋಕೋತ್ತರ, ಅತಿಶಯವಾಗಿ, ಅರಣ್ಯ ಪರ್ವ,11,29
 130.		ಲೋಗನೆ, ಬೇರೆಯವನೆ, ಉದ್ಯೋಗ ಪರ್ವ,2,12
 131.		ಲೋಗರ, ಜನರ , ವಿರಾಟ ಪರ್ವ,3,64, , 
 132.		ಲೋಗರನಿಂದೆ, ಜನಾಪವಾದ, ಭೀಷ್ಮ ಪರ್ವ,3,39
 133.		ಲೋಗರು, ಲೋಕದ ಜನರು, ಆದಿ ಪರ್ವ,10,19
 134.		ಲೋಗರು, ಪರರು, ಉದ್ಯೋಗ ಪರ್ವ,3,110
 135.		ಲೋಚನ, ದೃಶ್ಯ  ಲಕ್ಷ್ಯ, ಆದಿ ಪರ್ವ,7,5
 136.		ಲೋಚನವಾರಿಧಾರೆ, ಕಣ್ಣೀರಿನ ಪ್ರವಾಹ, ಗದಾ ಪರ್ವ,12,5
 137.		ಲೋಚು, ಮೈ ಮೇಲಿನ ಕೂದಲನ್ನು ಬುಡಸಮೇತ ಕೀಳು, ಅರಣ್ಯ ಪರ್ವ,10,57
 138.		ಲೋಭ, ದುರಾಸೆ, ಉದ್ಯೋಗ ಪರ್ವ,9,9
 139.		ಲೋಲ, ಕೂಡಿದ, ಉದ್ಯೋಗ ಪರ್ವ,6,1
 140.		ಲೋಲನಾಪರಿಕರ್ಮತರು, ಸಂಸಾರವೆಂಬ ವೃಕ್ಷ, ಕರ್ಣ ಪರ್ವ,6,1
 141.		ಲೋಲಲೋಚನೆ, ಚಂಚಲಗಣ್ಣಿನ (ಉತ್ತರೆ), ವಿರಾಟ ಪರ್ವ,5,28
 142.		ಲೋಲುಪ, ಆಸಕ್ತ, ಉದ್ಯೋಗ ಪರ್ವ,8,52
 143.		ಲೋಲುಪ, ಆಸೆಬುರುಕ, ಉದ್ಯೋಗ ಪರ್ವ,8,40
 144.		ಲೋಲುಪ, ತೊಡಗಿದ, ಉದ್ಯೋಗ ಪರ್ವ,3,118
 145.		ಲೋಲುಪತೆ, ಅತ್ಯಾಸಕ್ತಿ, ಉದ್ಯೋಗ ಪರ್ವ,8,16
 146.		ಲೋಲುಪತೆ, ದುರಾಸೆ, ಉದ್ಯೋಗ ಪರ್ವ,9,19
 147.		ಲೋವೆ, ಇಳಿಜಾರಾದ ಸೂರು, ಸಭಾ ಪರ್ವ,13,25
 148.		ಲೋವೆ, ಇಳಿಜಾರಾದ ಮಾಡು, ಆದಿ ಪರ್ವ,12,9
 149.		ಲೋವೆ, ಚಾವಣಿಯ ಚೌಕಟ್ಟು, ವಿರಾಟ ಪರ್ವ,10,47
 150.		ಲೋಹ ಗದಾಭಿಹತಿಗೆ, ಲೋಹದ ಗದೆಯ ಹೊಡೆತಕ್ಕೆ, ಗದಾ ಪರ್ವ,8,1
 151.		ಲೋಹ ಸೀಸಕ, ಲೋಹದ ಶೀರ್ಷಕ (ತಲೆ ಕವಚ), ಭೀಷ್ಮ ಪರ್ವ,4,62
 152.		ಲೋಹದಬಿಂಬ, ಕೆಂಪಾದ ಆಕೃತಿ, ಭೀಷ್ಮ ಪರ್ವ,5,27
 153.		ಲೋಳೆ, ಜೊಲ್ಲು, ಕರ್ಣ ಪರ್ವ,25,5
 154.		ಲೌಡಿ, ಅಂಕುಶ, ಉದ್ಯೋಗ ಪರ್ವ,11,19
 155.		ಲೌಡಿ, ಕಬ್ಬಿಣದ ಆಯುಧ, ದ್ರೋಣ ಪರ್ವ,3,3
 156.		ಲೌಡಿ, ಕಬ್ಬಿಣದ ಒಂದು ಆಯುಧ, ಗದಾ ಪರ್ವ,1,52
 157.		ಲೌಡಿ, ದಪ್ಪವಾದ ಕಬ್ಬಿಣದ ಆಯುಧಗಳು, ಭೀಷ್ಮ ಪರ್ವ,4,74
 158.		ಲೌಡಿ, ದೊಣ್ಣೆಯುಂಥ ಉಕ್ಕಿನ ಆಯುಧ, ಭೀಷ್ಮ ಪರ್ವ,4,62
 159.		ಲೌಡಿ, ದೊಣ್ಣೆಯಂಥ ಆಯುಧ, ಭೀಷ್ಮ ಪರ್ವ,4,80
 160.		ಲೌಡೆ, ಕಬ್ಬಿಣದ ಆಯುಧ, ಗದಾ ಪರ್ವ,1,35
 161.		ಲೌಲ್ಯತೆ, ಲೋಲುಪತೆ, ವಿರಾಟ ಪರ್ವ,5,13
 162.		ವಂಕ, ಭಾಗ, ಗದಾ ಪರ್ವ,4,18, 
 163.		ವಂಕಿ, ಮೀನು ಹಿಡಿಯುವ ಗಾಳ, ಆದಿ ಪರ್ವ,8,76
 164.		ವಂಗಡ, ಬೇರೆÀ, ಶಲ್ಯ ಪರ್ವ,3,51
ಕುಮಾರವ್ಯಾಸ ಕೋಶ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.ಸಿರಿಗನ್ನಡ ಅರ್ಥಕೋಶ

ನೋಡಿ
ಕುಮಾರವ್ಯಾಸ ಭಾರತ
ಗದುಗಿನ ಭಾರತ ಪದಕೋಶ
ಪರಿವಿಡಿ

ಉಲ್ಲೇಖ

ವರ್ಗ:ಕನ್ನಡ ಸಾಹಿತ್ಯ